ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ನಿಮ್ಮ ಕನಸನ್ನು ನನಸು ಮಾಡುವುದೇ ನಮ್ಮ ಈ ಸ್ಪರ್ಧಾ ಕನಸು

Latest Version

Version
Update
Sep 16, 2025
Developer
Category
Installs
10,000+

App APKs

Spardha Kanasu APP

"""ಸ್ಪರ್ಧಾ ಕನಸು""
-ಬನ್ನಿ ನಮ್ಮೊಂದಿಗೆ ಮಾಡೋಣ ನನಸು

""ಸ್ಪರ್ಧಾ ಕನಸು"" ತಮ್ಮೆಲ್ಲರ ಅಮೂಲ್ಯವಾದ ಕನಸನ್ನು ನನಸು ಮಾಡಲು ನಿಮ್ಮೊಂದಿಗೆ ಸದಾ ಸಿದ್ಧವಿರುತ್ತದೆ. ಸ್ಪರ್ಧಾ ಆಕಾಂಕ್ಷಿಗಳಿಗೆ ಅವಶ್ಯಕವಾದ ಅತ್ಯುತ್ತಮ ಮಾಹಿತಿ ಇಲ್ಲಿ ಲಭ್ಯವಿರುತ್ತದೆ. ಮುಖ್ಯವಾಗಿ ನುರಿತ ಅನುಭವಿ ಶಿಕ್ಷಕರಿಂದ ಮಾರ್ಗದರ್ಶನ, ವಿದಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತರಗತಿಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ವಿದ್ಯಾರ್ಥಿ ಆಧಾರಿತ ಬೋಧನಾ ವಿಧಾನ ಹಾಗೂ ಸಂವಾಧಾತ್ಮಕ ಕಲಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯ ವಾತಾವರಣವನ್ನು ಕಲ್ಪಿಸಲಾಗಿದೆ.

ನಿಮ್ಮ ಈ ಆಪ್ ನ ಉಪಯುಕ್ತತೆಗಳು

# ಪರಿಕ್ಷೆಯ ಅಧಿಕೃತ ಪಠ್ಯಕ್ರಮಾಧಾರಿತ ಬೋಧನೆ
# ಪ್ರತಿಶತ 100 ರಷ್ಟು ಪಠ್ಯಕ್ರಮವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು.
# ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳಾಧಾರಿತ ಬೋಧನೆ.
# ತರಗತಿಗಳ PDF ನ್ನು ನೀಡಲಾಗುವುದು.
# ಪ್ರತಿ ತರಗತಿಗಳ ನಂತರ ಬಹು ಆಯ್ಕೆಯ ಪ್ರಶ್ನೋತ್ತರಗಳ ಚರ್ಚೆ.
# ಗುಂಪು ಚರ್ಚೆ.
# ಸಂದೇಹ ನಿವಾರಣಾ ತರಗತಿಗಳು.
# ತರಗತಿಗಳಲ್ಲಿ Raise Hand ವಿಧಾನದ ಮೂಲಕ ಸಂದೇಹ ನಿವಾರಣೆಗೆ ಅವಕಾಶ.
# ತಮ್ಮ ಬಿಡುವಿನ ಅವಧಿಯಲ್ಲಿ ನಿರ್ದಿಷ್ಟ ಅವಧಿಯವರೆಗೆ ರೆಕಾರ್ಡೆಡ್ ತರಗತಿಗಳನ್ನು ವೀಕ್ಷಿಸಲು ಅವಕಾಶ.
# ಲೈವ್ ತರಗತಿಗಳನ್ನು ನೋಡಲು ಸಾಧ್ಯವಾಗದಿದ್ದರೆ ರೆಕಾರ್ಡೆಡ್ ತರಗತಿಗಳು ಲಭ್ಯವಿರುತ್ತವೆ.
# ಮಾದರಿ ಟೆಸ್ಟ್ ಗಳು ಲಭ್ಯವಿರುತ್ತವೆ.

ಹಾಗದರೇ ಸ್ನೇಹಿತರೇ ಬನ್ನಿ ನಮ್ಮೊಂದಿಗೆ ಇಂದೇ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಮ್ಮೊಂದಿಗೆ ಪ್ರಯಾಣ ಆರಂಭಿಸಿ.
ಧನ್ಯವಾದಗಳು."
Read more

Advertisement